Tuesday, August 25, 2020

Chhaayaayam parijatasya. - Sanskrit sloka meaning

|| कृष्णं वन्दे जगद्गुरुम् ||
.
छायायां पारिजातस्य हेमसिंहासनोपरि
आसीनमम्बुदश्याममायताक्षमलङ्कृतम् ।
चन्द्राननं चतुर्बाहुं श्रीवत्साङ्कित वक्षसं
रुक्मिणी सत्यभामाभ्यां सहितं कृष्णमाश्रये ॥
.
I salute and surrender to Lord Krishna whose complexion is blue like the sky, with wide eyes and four arms, who is well adorned, whose face glows like the moon, whose chest bears the srivatsa mark, who is seated on a golden throne in the shade of the parijAta tree with his wives rukmini and satyabhama.
.
ಯಾರು ವಿಶಾಲವಾದ ಕಮಲದಂತ ಕಣ್ಣುಗಳು ಮತ್ತು ನಾಲ್ಕು ತೋಳುಗಳನ್ನು ಹೊಂದಿರುವನೋ, ಯಾರು ಆಕಾಶದಂತೆ ನೀಲವರ್ಣನೋ, ಯಾರು ಸುಂದರ ಅಲಂಕೃತಮೂರ್ತಿಯೋ, ಯಾರ ಮುಖವು ಚಂದ್ರನಂತೆ ಹೊಳೆಯುತ್ತದೋ, ಯಾರ ವಕ್ಷಸ್ಥಳವು ಶ್ರೀವತ್ಸ ಚಿಹ್ನೆಯ ಕಾಂತಿಯಿಂದ ಕೂಡಿದೆಯೋ, ಯಾರು ಚಿನ್ನದ ಸಿಂಹಾಸನದ ಮೇಲೆ ಕುಳಿತಿದ್ದಾರೋ ಮತ್ತು ಯಾರು ಪಾರಿಜಾತ ತರುವಿನ ಬಳಿ ತನ್ನ ಹೆಂಡತಿಯರಾದ ರುಕ್ಮಿಣಿ ಮತ್ತು ಸತ್ಯಭಾಮರ ಸಹಿತನಾಗಿ ಸದಾ ನೆಲಸಿರುವನೋ, ಅಂತಹ ಶ್ರೀ ಕೃಷ್ಣನನ್ನು ನಾನು ಸದಾ ಆಶ್ರಯಿಸುತ್ತೇನೆ.
.
#Sadguro_pAhi #Sringeri #krishna_janmashtami_2020 #mahasannidham #Vasudeva #GopikaVallabha

No comments:

Post a Comment