"Vyateepatha Yoga" "ವ್ಯತೀಪಾತ ಯೋಗ"
Click for PDF File on Vyateepaatha Yoga
What is Vyateepatha Yoga? - Vyateepaatha is one of the Yoga special. It is born with the direct Drusti of Surya and Chandra together. He is born from Surya Drusti and Chandra Drusti when fallen once – to be called as Vyateepaatha.
ವ್ಯತೀಪಾತವೆಂಬುದು ಯೋಗ ವಿಶೇಷ. ಸೂರ್ಯ ಹಾಗೂ ಚಂದ್ರ ಈ ಇಬ್ಬರ ಪರಸ್ಪರ ದೃಷ್ಠಿ ಒಬ್ಬರ ಮೇಲೊಬ್ಬರ ದೃಷ್ಠಿ ಬಿದ್ದಂತೆ ಕೋಪದ ಸಂತಾಪದಿಂದ ಒಬ್ಬ ಪ್ರಳಯಕಾಲದ ಅಗ್ನಿಗೆ ಸದೃಶನಾದ ವ್ಯಕ್ತಿಯು ಜನಿಸಿದನು. ಸೂರ್ಯನ ದೃಷ್ಠಿಪಾತ ಹಾಗೂ ಚಂದ್ರನ ದೃಷ್ಠಿಪಾತ ಎರಡೂ ದೃಷ್ಠಿಯಿಂದ ಜನಿಸಿದ ಇವನು "ವ್ಯತೀಪಾತ" ಎಂದೆನಿಸಿದನು.
ವ್ಯತೀಪಾತ ಎನ್ನುವವನು ೧೭ನೇ ಅಧಿಪತಿ. ಸೂರ್ಯಚಂದ್ರರ ಅನುಗ್ರಹದಿಂದ ಈ ದಿನ ಅಂದರೆ ಈ ಯೋಗವಿದ್ದಾಗ ವಿಶೇಷ ಫಲವಿದೆ. ಯಾರು ಸ್ನಾನ-ದಾನಾದಿಗಳನ್ನು ಈ ದಿನ ಮಾಡುವರು ಬೇರೆ ಎಲ್ಲದಕ್ಕಿಂತ ಹೆಚ್ಚು ಫಲಕಾರಿ.
ಧನುರ್ವ್ಯತೀಪಾತ - ಧನುರ್ಮಾಸದಲ್ಲಿ ಬರುವ ವ್ಯತೀಪಾತದ ದಿನ ವಿಶೇಷ ಮಹತ್ವದ್ದದಾಗಿದೆ.
DhanurvyatIpaata – Vyateepaata yoga coming in the month Dhanurmasa is called DhanurvyatIpaata yoga
ಅಸಂಖ್ಯೇಯಂ ವ್ಯತಿಪಾತೇ ದಾನಂ ವೇದವಿದೋ ವಿದುಃ | असंख्येयं व्यतिपाते दानं वेदविदो विदुः |
asaMkhyEyaM vyatipaatE daanaM vEdavidO viduH |
chandraarkayOH nayanaveekShaNa jaatamoortiH
kaalaanaladyutinibhaH puruShOtiraudraH |
चंद्रार्कयोः नयनवीक्षण जातमूर्तिः | कालानलद्युतिनिभः पुरुषोतिरौद्रः |
ಚಂದ್ರಾರ್ಕಯೋಃ ನಯನವೀಕ್ಷಣ ಜಾತಮೂರ್ತಿಃ | ಕಾಲಾನಲದ್ಯುತಿನಿಭಃ ಪುರುಷೋತಿರೌದ್ರಃ |
ಧನುರ್ಮಾಸದಲ್ಲಿ ವ್ಯತೀಪಾತಯೋಗವು ಸಹಸ್ರ ಅರ್ಧೋದಕಕ್ಕೆ ಸಮಾನ. ಈ ದಿನ ಶ್ರಾದ್ಧ, ಪಿತೃ ತರ್ಪಣವನ್ನು ಮಾಡಬೇಕು. ನೈವೇದ್ಯವನ್ನು ಪರಮಾತ್ಮನಿಗೆ ಈ ಕೆಳಗಿನ ಮಂತ್ರಗಳಿಂದ ಸಮರ್ಪಿಸಬೇಕು.
No comments:
Post a Comment