Thursday, October 21, 2021

Harikesanallur muthiah Bhagavatar on HH Jagadguru Sri Sacchidananda Shivabhinava Nrusimha Bharathi Mahaswamin

|| जगद्गुरो दयानिधे श्री शङ्कर शिवाकृते ||
.
Today marks the day of Tribute to Sri Harikeshanallur Muthiah Bhagavatar, who occupies a prominent position among the post-trinity composers of Karnatic music from Harikeshanallur, Tirunelveli Dist. He was a prolific and versatile Vaggekara, and has to his credit more than 400 solid compositions in various languages. He was a very devoted disciple of the Acharyas of Dakshinamnaya Sringeri Sri Sharada Peetham. As a tribute to his beloved guru he has composed a beautiful kriti namely "Jagadguro DayAnidhe" on 33rd Jagadguru Sri Sacchidananda Shivabhinava Nrusimha Bharathi Mahaswamin in Raaga Atana.
.
ಇಂದು ಹರಿಕೇಶನಲ್ಲೂರು ಶ್ರೀ ಮುತ್ತಯ್ಯ ಭಾಗವತರ ಪುಣ್ಯಸ್ಮರಣೆಯ ದಿನ. ಇವರು ಕರ್ನಾಟಕ ಸಂಗೀತ ಮುಮ್ಮುರುತಿಗಳ ನಂತರದ ಸ್ಥಾನದಲ್ಲಿ ನಮಗೆ ಗ್ರಾಹ್ಯವಾದ ಅಪ್ರತಿಮ ಸಂಗೀತ ವಿದ್ವಾಂಸರು. ಇವರು ತಿರುನೆಲ್ವೇಲಿ ಜಿಲ್ಲೆಯ ಹರಿಕೇಶನಲ್ಲೂರಿನವರು. ಇವರು ಸುಪ್ರಸಿದ್ದ ವಾಗ್ಗೇಯಕಾರರು. ಅನೇಕ ಭಾಷೆಗಳಲ್ಲಿ ಸುಮಾರು 400ಕ್ಕೂ ಹೆಚ್ಚು ಅಮೋಘವಾದ ಕೃತಿಗಳನ್ನು ರಚಿಸಿದ್ದಾರೆ. ಇವರು ದಕ್ಷಿಣಾಮ್ನಾಯ ಶೃಂಗೇರಿ ಶಾರದಾಪೀಠದ ಜಗದ್ಗುರುಗಳಲ್ಲಿ ಅತ್ಯಂತ ಭಕ್ತಿ ಶ್ರದ್ಧೆಯನ್ನು ಇರಿಸಿಕೊಂಡಿದ್ದರು. ತಮ್ಮ ಅತ್ಯಂತ ಗೌರವಾನ್ವಿತ ಮತ್ತು ಪ್ರೀತಿಯ ಗುರುಗಳಾಗಿದ್ದ 33ನೇ ಜಗದ್ಗುರು ಶ್ರೀ ಸಚ್ಚಿದಾನಂದ ಶಿವಾಭಿನವ ನೃಸಿಂಹಭಾರತೀ ಮಹಾಸ್ವಾಮಿಗಳ ಕುರಿತಾಗಿ, ಅಠಾಣಾ ರಾಗದಲ್ಲಿ " ಜಗದ್ಗುರೋ ದಾಯನಿಧೇ " ಎಂಬ ಅದ್ಭುತವಾದ ಕೃತಿಯನ್ನು ರಚಿಸಿದ್ದಾರೆ.
.
《Pallavi》
JagadgurO dayAnidhE shrI shankara shivAkrutE |
.
《Anupallavi》
nigamAgama sAra suguNa nitya shuddha muktulaina ||
.
《charaNam》
ilalO manujuDai puTTi iha paramanE nenaru maraci kuladhana nI bhaktilEka unmattuDai tirigitini , calacittamugala nA hrttApamulanu dIrci brOvu calarahita shrI harikEsha saccidAnandulaina ||
.
.
#Sadguro_pAhi #Sringeri #Vande_Guruparamparam #Jagadguro_Dayanidhe #Muttaiah_Bhagavatar

No comments:

Post a Comment