Tuesday, June 2, 2020

A sloka from Shiva manasa puja

|| श्री शिवमानसपूजा || (Cont'd)
.
Shloka - 03
.
छत्रं चामरयोर्युगं व्यजनकं चादर्शकं निर्मलं 
वीणाभेरिमृदङ्गकाहलकला गीतं च नृत्यं तथा ।
साष्टाङ्गं प्रणतिः स्तुतिर्बहुविधा ह्येतत्समस्तं मया 
सङ्कल्पेन समर्पितं तव विभो पूजां गृहाण प्रभो ॥३॥
.
I offer you a pretty chatra(Umbrella), I offer you couple of decorative fans,I also offer you shining mirror, I offer you Veena, kettledrums, Mrudanga and a very big drum, I offer you song and dance,I offer you full prostration, I offer you several types of prayers, But all these I offer you my Lord, in my mind
So Lord kindly accept this my worship.
.
ನಿನಗೆಂದು ಸುಂದರವಾದ ಛತ್ರಿಯನ್ನು , ತಂಪಾದ ಗಾಳಿಗೆಯನ್ನು ಕೊಡುವಂತ ಬೀಸಣಿಕೆಯನ್ನು , ಶುಭ್ರವಾದ ಕನ್ನಡಿಯನ್ನು ಸಮರ್ಪಿಸುತ್ತೇನೆ, ವೀಣೆ, ಭೇರಿ, ಮೃದಂಗಗಳ ನಿನಾದದಿಂದ ನಿನ್ನನ್ನು ಸಂತುಷ್ಟಪಡಿಸುತ್ತೇನೆ , ಸುಮಧುರವಾದ ಸಂಗೀತ ಮತ್ತು ಕಣ್ಣುಕೋರೈಸುವ ನೃತ್ಯವನ್ನು ಪ್ರದರ್ಶಿಸುತ್ತೇನೆ , ನಿನ್ನನ್ನು ಬಹುವಿಧವಾಗಿ ಸ್ತುತಿಸುತ್ತೇನೆ, ನಿನಗೆ ನನ್ನ ದಂಡನಾಮಸ್ಕರಾಗಳನ್ನು ಹಾಕುತ್ತೇನೆ , ಆದರೇ ಇವೆಲ್ಲವನ್ನು ನನ್ನ ಪೂರ್ಣಮನಸ್ಸಿಂದ ಅರ್ಪಿಸುತ್ತಿದ್ದೇನೆ , ಮೇಲಿನದೆಲ್ಲವನ್ನು ದಯಮಾಡಿ ಸ್ವೀಕರಿಸು ಮಹಾಪ್ರಭುವೇ !!
.
#Sadguro_pahi #Chandramouli #ShivaManasaPooje #Mahamahasannidhanam

No comments:

Post a Comment