दूरस्था: पर्वता: रम्या: वेश्या: च मुखमण्डने |
युद्घस्य तु कथा रम्या त्रीणि रम्याणि दूरत: ||
Mountain look very spectacular from distance. Prostitutes look very beautiful when they make-up. War stories are very interesting. All these three things are interesting from distance (Better be away from them).
ಕನ್ನಡ ಅನುವಾದ
ದೂರದಲ್ಲಿ ಇರುವಂತಹ ಪರ್ವತವನ್ನು ನೋಡುತ್ತಾ ಕೆಲವರು ಹೇಳುತ್ತಾರೆ......"ನೋಡು ಎಷ್ಟು ಸುಂದರವಾಗಿದೆ ಎಂದು."
ಮುಖಕ್ಕೆ ಸಿಂಗಾರ ಮಾಡಿಕೊಂಡು ಇರುವಂತಹ ವೇಷ್ಯಾಸ್ತ್ರೀಯನ್ನು ನೋಡಿ..ಮರುಳಾದವರೆ ಹೆಚ್ಚು.
ಯುದ್ಧದ ಅಘಾದ ಕಥೆಯನ್ನು ಕೇಳಿ ಮನರಂಜನೆಯನ್ನು ಪಡೆದುಕೊಂಡು ಅದರ ಬಗ್ಗೆ ಹೇಳುತ್ತಾ ಹರಟೆ ಮಾಡುವವರೇ ಹೆಚ್ಚು.
ಇಲ್ಲಿ ಕವಿ ಹೇಳುತ್ತಾನೆ ಈ ಮೂರು ವಿಷಯಗಳು ದೂರದಿಂದ ನೋಡಲಿಕ್ಕೆ ಅತಿ ಸುಂದರ ಆದರೆ ಹತ್ತಿರ ಹೋದಂತೆ ಹೋದಂತೆ ಮಾತ್ರ ಅತಿ ಕಠಿಣ ಎಂದು.
No comments:
Post a Comment