|| विवेकचूडामणिः ||
.
महास्वप्ने मायाकृतजनिजरामृत्युगहने
भ्रमन्तं क्लिश्यन्तं बहुलतरतापैरनुकलम् ।
अहङ्कारव्याघ्रव्यथितमिममत्यन्तकृपया
प्रबोध्य प्रस्वापात्परमवितवान्मामसि गुरो ॥
.
ಓ ಗುರುವೇ, ಮಾಯೆಯಿಂದ ಕೃತವಾದ ಅಂಧಕಾರದಲ್ಲಿ , ಜನ್ಮ, ಮುಪ್ಪು ಮತ್ತು ಮೃತ್ಯುವಿನಿಂದ ದುರ್ಗಮವಾದ ಕಾಡಿನಲ್ಲಿ ಭ್ರಮಣ ಮಾಡುತ್ತಿರುವ, ಕ್ಲೇಶಪಡುತ್ತಾ ಬಹಳ ತಾಪದಿಂದ ಪ್ರತಿಕ್ಷಣವೂ ದುಃಖಿಸುತ್ತಿರುವ ನನ್ನನ್ನು , ಅಹಂಕಾರವೆಂಬ ಹುಲಿಯಿಂದ ವ್ಯಥೆ , ಭಯ ಪಡುತ್ತಿರುವವನನ್ನು ಈ ಮಾಯೆಯೆಂಬ ನಿದ್ರೆಯಿಂದ ಎಚ್ಚರಗೊಳಿಸಿ ಬಹಳವಾಗಿ ನನ್ನನ್ನು ರಕ್ಷಿಸಿದವರು ನೀವು.
.
O Guru, you have saved me by your boundless compassion by waking me up from the intense sleep of ignorance, me who was wandering about in the dense forest of Samsara, with birth, decay and death created by Maya in the great dream and was being troubled at every step by very many sufferings and was also being hurt by the tiger known as Ahankara.
.
#Sadguro_pAhi #Sringeri #Vande_Guruparamparam #sringerisharadapeetham #dakshinasyam_tamashraye #Shankararu #Viveka_Choodamani #Jyesta_Mahasannidhanam
No comments:
Post a Comment