*कर्नाटकसंस्कृतविश्वविद्यालयः*
*बेङ्गलूरु - 18*
*सद्विद्यासंवर्धिनीसभा*
वेदशस्त्रपोषणसंरक्षणकार्ये अनवरतं बद्धश्रद्धः कर्नाटकसंस्कृतविश्वविद्यालयः शास्त्राणां संरक्षणार्थं प्रतिमासं शास्त्रार्थसभामायोक्ष्यते | सर्वेपि शास्त्रश्रद्धालवः सादरमामन्त्र्यन्ते |
ಕ.ಸಂ.ವಿಯು ಶಾಸ್ತ್ರಗಳ ಸಂರಕ್ಷಣೆ ಹಾಗೂ ಪೋಷಣೆಗಾಗಿ ಪ್ರತಿ ತಿಂಗಳು ವಿದ್ವಾಂಸರ ಮೂಲಕ ಶಾಸ್ತ್ರಾರ್ಥ ಸಭೆಯನ್ನು ಆಯೋಜಿಸಲಿದೆ.
ಸದ್ಯದ ಪರಿಸ್ಥಿತಿಯಲ್ಲಿ Online ಮೂಲಕ ನಡೆಯಲಿದೆ.
ಶಾಸ್ತ್ರಾಭಿಮಾನಿಗಳು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಿ ವಿದ್ವಾಂಸರಿಗೆ ಪ್ರೋತ್ಸಾಹಿಸಿ ಶಾಸ್ತ್ರಸಂರಕ್ಷಣಾ ಕಾರ್ಯದಲ್ಲಿ ಸಹಯೋಗಿಗಳಾಗಬೇಕಾಗಿ ವಿನಂತಿಸುತ್ತಿದ್ದೇವೆ.
Karnataka Samskrita University is organising Shastrartha-sabha by scholars every month in order to promote Shastric studies.
Due to pandemic, the program will be conducted online.
We do request enthusiasts to join hands with us by participating in the event to preserve the Shastras.
~~~~~~~~~~~~~~~~~
*शास्त्रम् : व्याकरणम्*
*दिनाङ्कः : 18.10.20*
*भानुवासरः*
*समयः : प्राह्णे 10.00 वादनतः 1.00 वादनपर्यन्तम् |*
*Via :*Google Meet*
*ID* :
~~~~~~~~~~~~~~~~~
*संयोजकौ*
डा.मञ्जुनाथभट्टः
डा.रामकृष्णभट्टः के.
No comments:
Post a Comment