Tuesday, May 5, 2020

JEEVANMUKTA LAKSHANA AS TOLD BY SHANKARA

|| विवेकचूडामणिः ||
.
क्वचिन्मूढो विद्वान् क्वचिदपि महाराजविभवः 
क्वचिद्भ्रान्तः सौम्य: क्वचिदजगराचारकलितः |
क्वचिद्पात्रीभूतः क्वचिदवमतः क्वाप्यविदितः 
चरत्येवं प्राज्ञः सततपरमानन्दसुखितः ||
Sometimes a fool, sometimes a sage, sometime possessed of regal splendor, sometimes wandering, sometimes behaving like a motionless python, sometimes wearing a benignant expression, sometimes honoured,  sometimes insulted, sometimes unknown - thus lives the man of liberation (Jeevanmukta), ever happy with Supreme Bliss.
.
ಜೀವನ್ಮುಕ್ತನು ಕೆಲವು ಸಮಯ ಮೂಢನಾಗಿಯೂ, ಕೆಲವು ಸಮಯದಲ್ಲಿ ಜ್ಞಾನಿಯಾಗಿಯೂ, ಕೆಲವು ಕಡೆ ಮಹಾರಾಜನಾಗಿಯೂ, ಕೆಲವುಕಡೆ ಭ್ರಾಂತನಾಗಿಯೂ, ಕೆಲವು ವೇಳೆ ಸೌಮ್ಯನಾಗಿಯೂ, ಕೆಲವು ಕಡೆ ಹೆಬ್ಬಾವಿನಂತೆ ನಡವಳಿಕೆಯಿಂದ ಕೂಡಿಯೂ, ಕೆಲವು ಸ್ಥಳದಲ್ಲಿ ಗೌರವಕ್ಕೆ ಪಾತ್ರನಾಗಿಯೂ, ಕೆಲವು ಕಡೆ ಅವಮಾನಕ್ಕೊಳಗಾಗಿಯೂ, ಕೆಲವು ವೇಳೆ ಏನೂ ತಿಳಿಯದವನಾಗಿಯೂ ಸಂಚರಿಸುತ್ತಾನೆ. ಈ ರೀತಿ ಜ್ಞಾನಿಯು ಪರಮಾನಂದದಿಂದ ಸುಖಿಯಾಗಿರುವಂತೆ ಕಾಣಿಸುತ್ತಾನೆ.
#Sadguro_pAhi #Sringeri #Viveka_Choodamani

No comments:

Post a Comment