Wednesday, July 29, 2020

Sanskrit subhashitam whatsapp group

Follow this link to join my WhatsApp group: https://chat.whatsapp.com/ILdCiOYDRIMJRM1EtS1cfZ

लोके विद्यमानानां सर्वासां भाषाणां मातृभाषा *संस्कृतभाषा* ।वेदपुराणकाव्यनाटकादीनि अस्यां भाषायां विलसन्ति ।अस्यामेव भाषायां अनेकानि सुभाषितान्यपि वर्तन्ते । 
"कर्तव्यो हि सुभाषितस्य मनुजैरावश्यकः संग्रहः"। इति वचनानुसारं तेषां संग्रहार्थं  अस्माभिः *राष्ट्रिय संस्कृत* *विश्वविद्यालयस्य शृङ्गेरीस्थ* *राजीव गान्धी परिसरच्छात्रैः* अध्यापकानामाशीर्वादेन कश्चन प्रयासः क्रियते ।कृपया सर्वत्र प्रसार्य सहकुर्वन्तु ।🙏
ಲೋಕದಲ್ಲಿರುವ ಎಲ್ಲಾ ಭಾಷೆಗಳ ಮಾತೇ - ನಮ್ಮ *ಸಂಸ್ಕೃತ ಭಾಷೆ*. ವೇದ, ಪುರಾಣ,ಕಾವ್ಯ,ನಾಟಕ ಮುಂತಾದವುಗಳಲ್ಲದೇ ಬಹಳಷ್ಟು ಅರ್ಥಪೂರ್ಣವಾದ  *ಸುಭಾಷಿತ* ಗಳು ಕೂಡ ಈ ಭಾಷೆಯಲ್ಲೇ ಅಡಗಿದೆ. 


"ಕರ್ತವ್ಯೋ ಹಿ ಸುಭಾಷಿತಸ್ಯ ಮನುಜೈರಾವಶ್ಯಕಃ ಸಂಗ್ರಹಃ " ಅನ್ನುವಂತಹ ವಚನದ ಅನುಸಾರವಾಗಿಯೇ ಇವೆಲ್ಲವುಗಳ ಸಂಗ್ರಹಗಳನ್ನ ನಮ್ಮ ಶೃಂಗೇರಿ ಸ್ಥಾನದಲ್ಲಿರುವ *ರಾಷ್ಟ್ರೀಯ ಸಂಸ್ಕೃತ ವಿಶ್ವವಿದ್ಯಾಲಯದ ರಾಜೀವಗಾಂಧಿ ಪರಿಸರದ* ಕೆಲವು ಆಸಕ್ತವುಳ್ಳ ವಿದ್ಯಾರ್ಥಿಗಳು ಅಧ್ಯಾಪಕರುಗಳ ಆಶೀರ್ವಾದದೊಂದಿಗೆ ತಮ್ಮ ಪ್ರಾಮಾಣಿಕ ಪ್ರಯತ್ನಗಳನ್ನ ಮಾಡುತ್ತಿರುವುದು ಗಮನಾರ್ಹ...!😊

 ಮಾತೃಭಾಷೆಯಾದ ಸಂಸ್ಕೃತಭಾಷೆಯಲ್ಲಿರುವ *ಜ್ಞಾನಭಂಡಾರ* ವನ್ನ ಎಲ್ಲರ ಮನಗಳಿಗೆ ಪಸರಿಸಲು ನಡೆಯುತ್ತಿರುವ ಪ್ರತಿಯೊಂದು ಯತ್ನಗಳ ಜೊತೆ ಜೊತೆಗೆ ನಿಮ್ಮೆಲರ  ಸಹಕಾರವಿರಲಿ...!🙏🏻

2 comments:

  1. It says the group is full . Is there any second group for this. Pls send the link to Vijay.sankar1995@gmail.com

    ReplyDelete
  2. It says the group is full . Is there any second group for this. Pls send the link to Vijay.sankar1995@gmail.com

    ReplyDelete